ಮೆಟಾ
ಮೇಲ್ವಿಚಾರಣ
Facebook ಮತ್ತು Messenger
Instagram
ಸಂಪನ್ಮೂಲಗಳ

ಮೆಟಾ
FacebookThreadsInstagramXYouTubeLinkedIn
ಇತರ ಸೈಟ್‌ಗಳು
ಪಾರದರ್ಶಕ ಕೇಂದ್ರMeta ಸುರಕ್ಷತಾ ಕೇಂದ್ರMeta ಗೌಪ್ಯತೆ ಕೇಂದ್ರMeta ಬಗ್ಗೆMeta ಸಹಾಯ ಕೇಂದ್ರ

Instagram
Instagram ಮೇಲ್ವಿಚಾರಣೆInstagram ಪೋಷಕರ ಮಾರ್ಗದರ್ಶಿInstagram ಸಹಾಯ ಕೇಂದ್ರInstagram ವೈಶಿಷ್ಟ್ಯಗಳುInstagram ಬೆದರಿಕೆ-ವಿರೋಧ

Facebook ಮತ್ತು Messenger
Facebook ಮೇಲ್ವಿಚಾರಣೆFacebook ಸಹಾಯ ಕೇಂದ್ರMessenger ಸಹಾಯ ಕೇಂದ್ರMessenger ವೈಶಿಷ್ಟ್ಯಗಳುFacebook ಗೌಪ್ಯತೆ ಕೇಂದ್ರಜನರೇಟಿವ್ AI

ಸಂಪನ್ಮೂಲಗಳು
ಸಂಪನ್ಮೂಲಗಳ ಹಬ್Meta HC: ಸುರಕ್ಷತೆ ಸಲಹಾ ಸಮಿತಿಸಹ-ವಿನ್ಯಾಸ ಪ್ರೋಗ್ರಾಂ

ಸೈಟ್ ನಿಯಮಗಳು ಮತ್ತು ನೀತಿಗಳು
ಸಮುದಾಯದ ಮಾನದಂಡಗಳುಗೌಪ್ಯತೆ ನೀತಿನಿಯಮಗಳುಕುಕೀ ನೀತಿಸೈಟ್‌ಮ್ಯಾಪ್

ಇತರ ಸೈಟ್‌ಗಳು
ಪಾರದರ್ಶಕ ಕೇಂದ್ರ
Meta ಸುರಕ್ಷತಾ ಕೇಂದ್ರ
Meta ಗೌಪ್ಯತೆ ಕೇಂದ್ರ
Meta ಬಗ್ಗೆ
Meta ಸಹಾಯ ಕೇಂದ್ರ
Instagram
Instagram ಮೇಲ್ವಿಚಾರಣೆ
Instagram ಪೋಷಕರ ಮಾರ್ಗದರ್ಶಿ
Instagram ಸಹಾಯ ಕೇಂದ್ರ
Instagram ವೈಶಿಷ್ಟ್ಯಗಳು
Instagram ಬೆದರಿಕೆ-ವಿರೋಧ
ಸಂಪನ್ಮೂಲಗಳು
ಸಂಪನ್ಮೂಲಗಳ ಹಬ್
Meta HC: ಸುರಕ್ಷತೆ ಸಲಹಾ ಸಮಿತಿ
ಸಹ-ವಿನ್ಯಾಸ ಪ್ರೋಗ್ರಾಂ
Facebook ಮತ್ತು Messenger
Facebook ಮೇಲ್ವಿಚಾರಣೆ
Facebook ಸಹಾಯ ಕೇಂದ್ರ
Messenger ಸಹಾಯ ಕೇಂದ್ರ
Messenger ವೈಶಿಷ್ಟ್ಯಗಳು
Facebook ಗೌಪ್ಯತೆ ಕೇಂದ್ರ
ಜನರೇಟಿವ್ AI
ಸೈಟ್ ನಿಯಮಗಳು ಮತ್ತು ನೀತಿಗಳು
ಸಮುದಾಯದ ಮಾನದಂಡಗಳು
ಗೌಪ್ಯತೆ ನೀತಿ
ನಿಯಮಗಳು
ಕುಕೀ ನೀತಿ
ಸೈಟ್‌ಮ್ಯಾಪ್
ಇತರ ಸೈಟ್‌ಗಳು
ಪಾರದರ್ಶಕ ಕೇಂದ್ರ
Meta ಸುರಕ್ಷತಾ ಕೇಂದ್ರ
Meta ಗೌಪ್ಯತೆ ಕೇಂದ್ರ
Meta ಬಗ್ಗೆ
Meta ಸಹಾಯ ಕೇಂದ್ರ
Instagram
Instagram ಮೇಲ್ವಿಚಾರಣೆ
Instagram ಪೋಷಕರ ಮಾರ್ಗದರ್ಶಿ
Instagram ಸಹಾಯ ಕೇಂದ್ರ
Instagram ವೈಶಿಷ್ಟ್ಯಗಳು
Instagram ಬೆದರಿಕೆ-ವಿರೋಧ
ಸಂಪನ್ಮೂಲಗಳು
ಸಂಪನ್ಮೂಲಗಳ ಹಬ್
Meta HC: ಸುರಕ್ಷತೆ ಸಲಹಾ ಸಮಿತಿ
ಸಹ-ವಿನ್ಯಾಸ ಪ್ರೋಗ್ರಾಂ
Facebook ಮತ್ತು Messenger
Facebook ಮೇಲ್ವಿಚಾರಣೆ
Facebook ಸಹಾಯ ಕೇಂದ್ರ
Messenger ಸಹಾಯ ಕೇಂದ್ರ
Messenger ವೈಶಿಷ್ಟ್ಯಗಳು
Facebook ಗೌಪ್ಯತೆ ಕೇಂದ್ರ
ಜನರೇಟಿವ್ AI
ಸೈಟ್ ನಿಯಮಗಳು ಮತ್ತು ನೀತಿಗಳು
ಸಮುದಾಯದ ಮಾನದಂಡಗಳು
ಗೌಪ್ಯತೆ ನೀತಿ
ನಿಯಮಗಳು
ಕುಕೀ ನೀತಿ
ಸೈಟ್‌ಮ್ಯಾಪ್
ಇತರ ಸೈಟ್‌ಗಳು
ಪಾರದರ್ಶಕ ಕೇಂದ್ರ
Meta ಸುರಕ್ಷತಾ ಕೇಂದ್ರ
Meta ಗೌಪ್ಯತೆ ಕೇಂದ್ರ
Meta ಬಗ್ಗೆ
Meta ಸಹಾಯ ಕೇಂದ್ರ
Instagram
Instagram ಮೇಲ್ವಿಚಾರಣೆ
Instagram ಪೋಷಕರ ಮಾರ್ಗದರ್ಶಿ
Instagram ಸಹಾಯ ಕೇಂದ್ರ
Instagram ವೈಶಿಷ್ಟ್ಯಗಳು
Instagram ಬೆದರಿಕೆ-ವಿರೋಧ
Facebook ಮತ್ತು Messenger
Facebook ಮೇಲ್ವಿಚಾರಣೆ
Facebook ಸಹಾಯ ಕೇಂದ್ರ
Messenger ಸಹಾಯ ಕೇಂದ್ರ
Messenger ವೈಶಿಷ್ಟ್ಯಗಳು
Facebook ಗೌಪ್ಯತೆ ಕೇಂದ್ರ
ಜನರೇಟಿವ್ AI
ಸಂಪನ್ಮೂಲಗಳು
ಸಂಪನ್ಮೂಲಗಳ ಹಬ್
Meta HC: ಸುರಕ್ಷತೆ ಸಲಹಾ ಸಮಿತಿ
ಸಹ-ವಿನ್ಯಾಸ ಪ್ರೋಗ್ರಾಂ
ಸೈಟ್ ನಿಯಮಗಳು ಮತ್ತು ನೀತಿಗಳು
ಸಮುದಾಯದ ಮಾನದಂಡಗಳು
ಗೌಪ್ಯತೆ ನೀತಿ
ನಿಯಮಗಳು
ಕುಕೀ ನೀತಿ
ಸೈಟ್‌ಮ್ಯಾಪ್
© 2026 Meta
ಭಾರತ
ಮೇಲ್ವಿಚಾರಣೆ

ಮೇಲ್ವಿಚಾರಣೆಯೊಂದಿಗೆ ನಿಮ್ಮ ಟೀನ್ ಅವರಿಗೆ ಬೆಂಬಲ ನೀಡಿ

ಸ್ಕ್ರೀನ್ ಸಮಯವನ್ನು ನಿರ್ವಹಿಸಲು, ಗೌಪ್ಯತೆ ಸೆಟ್ಟಿಂಗ್‌ಗಳನ್ನು ಸರಿಹೊಂದಿಸಲು ಮತ್ತು Instagram, Facebook, Messenger ಮತ್ತು Meta Horizon ನಾದ್ಯಂತ ನಿಮ್ಮ ಟೀನ್ಸ್ ಅನುಭವಗಳಿಗೆ ಮಾರ್ಗದರ್ಶನ ನೀಡಲು ಡಿಜಿಟಲ್ ಎಲ್ಲೆಗಳನ್ನು ರಚಿಸಿ.
ಪ್ರೊಫೈಲ್ ಮತ್ತು ಪ್ರೇಕ್ಷಕರುಸ್ಯಾಮ್ ಅವರ ಕಂಟೆಂಟ್ ಅನ್ನು ಯಾರು ವೀಕ್ಷಿಸಬಹುದು ಮತ್ತು ಸಂವಹನ ನಡೆಸಬಹುದು
ಪ್ರೊಫೈಲ್ ಮತ್ತು ಪ್ರೇಕ್ಷಕರುಸ್ಯಾಮ್ ಅವರ ಕಂಟೆಂಟ್ ಅನ್ನು ಯಾರು ವೀಕ್ಷಿಸಬಹುದು ಮತ್ತು ಸಂವಹನ ನಡೆಸಬಹುದು
ಪ್ರೊಫೈಲ್ ಮತ್ತು ಪ್ರೇಕ್ಷಕರುಸ್ಯಾಮ್ ಅವರ ಕಂಟೆಂಟ್ ಅನ್ನು ಯಾರು ವೀಕ್ಷಿಸಬಹುದು ಮತ್ತು ಸಂವಹನ ನಡೆಸಬಹುದು
ಪ್ರೊಫೈಲ್ ಮತ್ತು ಪ್ರೇಕ್ಷಕರುಸ್ಯಾಮ್ ಅವರ ಕಂಟೆಂಟ್ ಅನ್ನು ಯಾರು ವೀಕ್ಷಿಸಬಹುದು ಮತ್ತು ಸಂವಹನ ನಡೆಸಬಹುದು
ಅಡುಗೆಮನೆಯಲ್ಲಿ ಒಟ್ಟಿಗೆ ನಗುತ್ತಿರುವ ಟೀನ್ ಮತ್ತು ವಯಸ್ಕರು. ಪ್ರೊಫೈಲ್ ಗೋಚರತೆ ಮತ್ತು ಸಂದೇಶ ತಲುಪಿಸುವಿಕೆ ಸೆಟ್ಟಿಂಗ್‌ಗಳ ಗ್ರಾಫಿಕ್ಸ್‌ನೊಂದಿಗೆ ಚಿತ್ರ ಆವರಿಸಿದೆ.
ಸಂದೇಶ ತಲುಪಿಸುವಿಕೆಸ್ಯಾಮ್‌ ಅವರಿಗೆ ಯಾರು ಸಂದೇಶ ಕಳುಹಿಸಬಹುದು
ಸಂದೇಶ ತಲುಪಿಸುವಿಕೆಸ್ಯಾಮ್‌ ಅವರಿಗೆ ಯಾರು ಸಂದೇಶ ಕಳುಹಿಸಬಹುದು
ಸಂದೇಶ ತಲುಪಿಸುವಿಕೆಸ್ಯಾಮ್‌ ಅವರಿಗೆ ಯಾರು ಸಂದೇಶ ಕಳುಹಿಸಬಹುದು
ಸಂದೇಶ ತಲುಪಿಸುವಿಕೆಸ್ಯಾಮ್‌ ಅವರಿಗೆ ಯಾರು ಸಂದೇಶ ಕಳುಹಿಸಬಹುದು
ಹೊಸದೇನಿದೆ

ಸರಳ ಸೆಟಪ್

ಈಗಷ್ಟೇ ಪ್ರಾರಂಭಿಸುತ್ತಿದ್ದೀರಾ? Instagram, Meta Horizon, Facebook ಮತ್ತು Messenger ನಾದ್ಯಂತ ನಿಮ್ಮ ಟೀನ್ ಅನ್ನು ಮೇಲ್ವಿಚಾರಣೆ ಮಾಡಲು ಒಂದು ಆಹ್ವಾನವನ್ನು ಕಳುಹಿಸಿ.
ನೀವು ಮೇಲ್ವಿಚಾರಣೆ ಮಾಡಲು ಬಯಸುವ ಖಾತೆಗಳನ್ನು ಆಯ್ಕೆಮಾಡಿ
Instagram ಪ್ರೊಫೈಲ್ ಚಿತ್ರ
sunflower_power77Instagram
ಚೆಕ್‌ಬಾಕ್ಸ್
Facebook ಪ್ರೊಫೈಲ್ ಚಿತ್ರ
ಜೋರ್ಡಾನ್ ಜೋನ್ಸ್Facebook
ಚೆಕ್‌ಬಾಕ್ಸ್
ಹೊಸದೇನಿದೆ

ಸರಳ ಸೆಟಪ್

ಈಗಷ್ಟೇ ಪ್ರಾರಂಭಿಸುತ್ತಿದ್ದೀರಾ? Instagram, Meta Horizon, Facebook ಮತ್ತು Messenger ನಾದ್ಯಂತ ನಿಮ್ಮ ಟೀನ್ ಅನ್ನು ಮೇಲ್ವಿಚಾರಣೆ ಮಾಡಲು ಒಂದು ಆಹ್ವಾನವನ್ನು ಕಳುಹಿಸಿ.
ಹೊಸದೇನಿದೆ

ಸೆಂಟ್ರಲ್ ಹಬ್

ನಿಮ್ಮ ಟೀನ್ ಅವರ ಮೇಲ್ವಿಚಾರಣೆಯ ಖಾತೆಗಳನ್ನು ಈಗ ಒಂದೇ, ನ್ಯಾವಿಗೇಟ್ ಮಾಡಲು ಸುಲಭವಾದ ಡ್ಯಾಶ್‌ಬೋರ್ಡ್‌ಗೆ ಬಂಡಲ್ ಮಾಡಲಾಗಿದೆ. ಅವರು ಯಾರೊಂದಿಗೆ ಸಂಪರ್ಕ ಹೊಂದಿದ್ದಾರೆ, ಅವರು ಯಾರೊಂದಿಗೆ ಚಾಟ್ ಮಾಡಿದ್ದಾರೆ ಎಂಬುದನ್ನು ತ್ವರಿತವಾಗಿ ಪರಿಶೀಲಿಸಿ, ಅವರು ವ್ಯಯಿಸಿದ ಸಮಯವನ್ನು ವಿಮರ್ಶಿಸಿ ಮತ್ತು ಸಮಯದ ಮಿತಿಗಳನ್ನು ಹೊಂದಿಸಿ, ಇವೆಲ್ಲವನ್ನೂ ಒಂದೇ ಸ್ಥಳದಿಂದ ಮಾಡಿ.

ನಿಮ್ಮ ಟೀನ್ ಅವರ ಮೇಲ್ವಿಚಾರಣೆಯ ಖಾತೆಗಳನ್ನು ಒಟ್ಟಿಗೆ ಗುಂಪು ಮಾಡಲಾಗಿರುವುದರಿಂದ ನೀವು ಅವುಗಳ ಸೆಟ್ಟಿಂಗ್‌ಗಳನ್ನು ಒಂದು ಸರಳ ಡ್ಯಾಶ್‌ಬೋರ್ಡ್‌ನಿಂದ ನಿರ್ವಹಿಸಬಹುದು.
ನೀವು ಮೇಲ್ವಿಚಾರಣೆ ಮಾಡುವ ಖಾತೆಗಳು
ಜೋರ್ಡಾನ್ ಜೋನ್ಸ್ ಮತ್ತು ಬಹು ಖಾತೆಗಳ ಪ್ರೊಫೈಲ್ ಚಿತ್ರ
ಜೋರ್ಡಾನ್ ಜೋನ್ಸ್ ಮತ್ತು ಇತರ ಖಾತೆಗಳುFacebook, Instagram, Meta Horizon
ವೆರೊನಿಕಾ ಜೋನ್ಸ್ ಅವರ ಪ್ರೊಫೈಲ್ ಚಿತ್ರ
ವೆರೋನಿಕಾ ಜೋನ್ಸ್, ವೆರೋನಿಕಾವೆರೋನಿಕಾInstagram, Meta Horizon
ಪ್ರೊಫೈಲ್‌ಗಳನ್ನು ಸೇರಿಸಿ ಅಥವಾ ಆಹ್ವಾನಿಸಿ
ಹೊಸದೇನಿದೆ

ಸೆಂಟ್ರಲ್ ಹಬ್

ನಿಮ್ಮ ಟೀನ್ ಅವರ ಮೇಲ್ವಿಚಾರಣೆಯ ಖಾತೆಗಳನ್ನು ಈಗ ಒಂದೇ, ನ್ಯಾವಿಗೇಟ್ ಮಾಡಲು ಸುಲಭವಾದ ಡ್ಯಾಶ್‌ಬೋರ್ಡ್‌ಗೆ ಬಂಡಲ್ ಮಾಡಲಾಗಿದೆ. ಅವರು ಯಾರೊಂದಿಗೆ ಸಂಪರ್ಕ ಹೊಂದಿದ್ದಾರೆ, ಅವರು ಯಾರೊಂದಿಗೆ ಚಾಟ್ ಮಾಡಿದ್ದಾರೆ ಎಂಬುದನ್ನು ತ್ವರಿತವಾಗಿ ಪರಿಶೀಲಿಸಿ, ಅವರು ವ್ಯಯಿಸಿದ ಸಮಯವನ್ನು ವಿಮರ್ಶಿಸಿ ಮತ್ತು ಸಮಯದ ಮಿತಿಗಳನ್ನು ಹೊಂದಿಸಿ, ಇವೆಲ್ಲವನ್ನೂ ಒಂದೇ ಸ್ಥಳದಿಂದ ಮಾಡಿ.

ನಿಮ್ಮ ಟೀನ್ ಅವರ ಮೇಲ್ವಿಚಾರಣೆಯ ಖಾತೆಗಳನ್ನು ಒಟ್ಟಿಗೆ ಗುಂಪು ಮಾಡಲಾಗಿರುವುದರಿಂದ ನೀವು ಅವುಗಳ ಸೆಟ್ಟಿಂಗ್‌ಗಳನ್ನು ಒಂದು ಸರಳ ಡ್ಯಾಶ್‌ಬೋರ್ಡ್‌ನಿಂದ ನಿರ್ವಹಿಸಬಹುದು.

ಪ್ರಾರಂಭಿಸಿ

ಮೇಲ್ವಿಚಾರಣೆಯನ್ನು ಒಟ್ಟಿಗೆ ಹೊಂದಿಸಿ

ಮೇಲ್ವಿಚಾರಣೆ ಎಂಬುದು ಐಚ್ಛಿಕ ವೈಶಿಷ್ಟ್ಯವಾಗಿದ್ದು, ಪೋಷಕರಾಗಿ ಅವರ Meta ಆ್ಯಪ್‌ಗಳ ಮೇಲೆ ನೀವು ಎಷ್ಟು ಮೇಲ್ವಿಚಾರಣೆಯನ್ನು ಹೊಂದಿದ್ದೀರಿ ಎಂಬುದನ್ನು ನಿರ್ಧರಿಸಲು ನಿಮ್ಮ ಟೀನ್ಸ್ ಜೊತೆಗೆ ಕೆಲಸ ಮಾಡಲು ನಿಮಗೆ ಅನುಮತಿಸುತ್ತದೆ.

ಹಂತ 1: ನಿಮ್ಮ ಟೀನ್ ಅವರನ್ನು ಆಹ್ವಾನಿಸಿ
ಹಂತ 2: ಗೌಪ್ಯತೆ ಮತ್ತು ಸುರಕ್ಷತಾ ಸೆಟ್ಟಿಂಗ್‌ಗಳನ್ನು ಸರಿಹೊಂದಿಸಿ
ಹಂತ 3: ಮಿತಿಗಳು ಮತ್ತು ಎಲ್ಲೆಗಳನ್ನು ಹೊಂದಿಸಿ
ಹಂತ 4: ಮಾಹಿತಿಯುಕ್ತರಾಗಿರಿ ಮತ್ತು ಎಚ್ಚರಿಕೆಗಳನ್ನು ಪಡೆಯಿರಿ
ಹಂತ 5: ಡ್ಯಾಶ್‌ಬೋರ್ಡ್ ವೀಕ್ಷಿಸಿ

ಹಂತ 1: ನಿಮ್ಮ ಟೀನ್ ಅವರನ್ನು ಆಹ್ವಾನಿಸಿ

ನಿಮ್ಮ ಟೀನ್ ಅವರನ್ನು ಮೇಲ್ವಿಚಾರಣೆಗೆ ಆಹ್ವಾನಿಸುವ ಮೂಲಕ ಪ್ರಾರಂಭಿಸಿ. ಅದು ಸಕ್ರಿಯಗೊಳ್ಳುವ ಮೊದಲು ಅವರು ಸಮ್ಮತಿಸಬೇಕಾಗುತ್ತದೆ — ಅಥವಾ ಅವರು ಬದಲಿಗೆ ಮೇಲ್ವಿಚಾರಣೆಯನ್ನು ವಿನಂತಿಸಬಹುದು.
Meta ಲೋಗೋ
Meta
Family Center
ನಮ್ಮ ಆ್ಯಪ್‌ಗಳಲ್ಲಿ ಮೇಲ್ವಿಚಾರಣೆ
ವರ್ಣರಂಜಿತ, ಉಷ್ಣವಲಯದ ಹಿನ್ನೆಲೆಯಲ್ಲಿ ನೃತ್ಯ ಮಾಡುತ್ತಿರುವ ಎರಡು ಜನರ ವಿವರಣೆ ಮತ್ತು “ಆಹ್ವಾನವನ್ನು ರಚಿಸಿ” ಎಂದು ಹೇಳುವ ಬಟನ್‌ನೊಂದಿಗೆ ಕುಟುಂಬ ಕೇಂದ್ರದಲ್ಲಿ ಮೇಲ್ವಿಚಾರಣೆಯನ್ನು ಉತ್ತೇಜಿಸುವ ಕಾರ್ಡ್.

ನಿಮ್ಮ ಟೀನ್ ಅನ್ನು ಬೆಂಬಲಿಸಲು ಮತ್ತು ಮೇಲ್ವಿಚಾರಣೆ ಮಾಡಲು ಅವರನ್ನು ಆಹ್ವಾನಿಸಿ. ಮೇಲ್ವಿಚಾರಣೆ ಪ್ರಾರಂಭವಾಗುವ ಮೊದಲು ಅವರು ಸಮ್ಮತಿಸಬೇಕಾಗಿದೆ.

ಆಹ್ವಾನವನ್ನು ರಚಿಸಿ

ಹಂತ 2: ಗೌಪ್ಯತೆ ಮತ್ತು ಸುರಕ್ಷತಾ ಸೆಟ್ಟಿಂಗ್‌ಗಳನ್ನು ಸರಿಹೊಂದಿಸಿ

ನಿಮ್ಮ ಟೀನ್ ಅವರಿಗೆ ಯಾರು ಸಂದೇಶ ಕಳುಹಿಸಬಹುದು, ಅವರನ್ನು ಯಾರು ಅನುಸರಿಸಬಹುದು ಮತ್ತು ಅವರು ಯಾವ ಕಂಟೆಂಟ್ ಅನ್ನು ನೋಡಬಹುದು ಎಂಬುದನ್ನು ನಿಯಂತ್ರಿಸಿ.
ಅವರ ಟೀನ್ ಸುರಕ್ಷತೆ ಸೆಟ್ಟಿಂಗ್‌ಗಳು
ಖಾತೆ ಗೌಪ್ಯತೆ
ಅವರೊಂದಿಗೆ ಯಾರು ಸಂವಹನ ನಡೆಸಬಹುದು
ಅವರು ಏನನ್ನು ನೋಡಬಹುದು
ಸಮಯ ನಿರ್ವಹಣೆ
ನೀವು ಇಲ್ಲದೆಯೇ ನಿಮ್ಮ ಟೀನ್ಸ್ ಇವುಗಳನ್ನು ಬದಲಾಯಿಸಲು ಅನುಮತಿಸಿ

ಹಂತ 3: ಮಿತಿಗಳು ಮತ್ತು ಎಲ್ಲೆಗಳನ್ನು ಹೊಂದಿಸಿ

ನಿಮ್ಮ ಟೀನ್ ಆನ್‌ಲೈನ್‌ನಲ್ಲಿ ಎಷ್ಟು ಸಮಯವನ್ನು ಕಳೆಯಬಹುದು ಮತ್ತು ಅವರು ಯಾವಾಗ ವಿರಾಮಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ನಿರ್ಧರಿಸಿ.
ಸ್ಲೀಪ್ ಮೋಡ್
10 PM - 7 AMಪ್ರತಿ ದಿನ
Instagram ನಿಂದ ಟೀನ್ ಅವರನ್ನು ಬ್ಲಾಕ್ ಮಾಡಿ
ಟೀನ್ ಅವರಿಗೆ Instagram ಅನ್ನು ಮುಚ್ಚುವಂತೆ ನೆನಪಿಸಿ
ದೈನಂದಿನ ಮಿತಿ
1 ಗಂಟೆ
Instagram ನಿಂದ ಟೀನ್ ಅವರನ್ನು ಬ್ಲಾಕ್ ಮಾಡಿ
ಟೀನ್ ಅವರಿಗೆ Instagram ಅನ್ನು ಮುಚ್ಚುವಂತೆ ನೆನಪಿಸಿ

ಹಂತ 4: ಮಾಹಿತಿಯುಕ್ತರಾಗಿರಿ ಮತ್ತು ಎಚ್ಚರಿಕೆಗಳನ್ನು ಪಡೆಯಿರಿ

ನಿಮ್ಮ ಟೀನ್ ಆನ್‌ಲೈನ್‌ನಲ್ಲಿ ಎಷ್ಟು ಸಮಯವನ್ನು ಕಳೆಯುತ್ತಾರೆ, ಅವರ ಸಂಪರ್ಕಗಳು ಯಾರು ಎಂಬುದನ್ನು ನೋಡಿ ಮತ್ತು ಪ್ರಮುಖ ಬದಲಾವಣೆಗಳ ಕುರಿತು ಸೂಚನೆಯನ್ನು ಪಡೆಯಿರಿ.
ಅವರು ವ್ಯಯಿಸಿದ ಸಮಯ
ದೈನಂದಿನ ಸರಾಸರಿ 1 ಗಂಟೆ 4 ನಿಮಿಷ
ಬಾರ್ ಚಾರ್ಟ್
ಸಮಯದ ಮಿತಿಗಳನ್ನು ನಿರ್ವಹಿಸಿ
ಬಾರ್ ಚಾರ್ಟ್
ಸ್ಟೆಲ್ಲಾ ಅವರು ಹೊಸ ಸಂಪರ್ಕಗಳನ್ನು ಹೊಂದಿದ್ದಾರೆ2 ಗಂಟೆ ಹಿಂದೆ

ಹಂತ 5: ಡ್ಯಾಶ್‌ಬೋರ್ಡ್ ವೀಕ್ಷಿಸಿ

ನಿಮ್ಮ ಕೇಂದ್ರ ಡ್ಯಾಶ್‌ಬೋರ್ಡ್ ನಿಮಗೆ ನೋಟಿಫಿಕೇಶನ್‌ಗಳು ಮತ್ತು ಆ್ಯಪ್ ವಿನಂತಿಗಳು ಸೇರಿದಂತೆ ನಿಮ್ಮ ಟೀನ್ಸ್ ಮೇಲ್ವಿಚಾರಣೆಯ ಖಾತೆಗಳ ಪಾರದರ್ಶಕ ನೋಟವನ್ನು ನೀಡುತ್ತದೆ.
ಮೇಲ್ವಿಚಾರಣೆ ಡ್ಯಾಶ್‌ಬೋರ್ಡ್
ಖಾತೆ ಪೈಲ್
ಜೋರ್ಡಾನ್ ಜೋನ್ಸ್ ಮತ್ತು ಇತರ ಖಾತೆಗಳು
ಪ್ಲ್ಯಾಟ್‌ಫಾರ್ಮ್‌ಗಳ ಪಟ್ಟಿ
ಒಳನೋಟಗಳು
ಸಾಮಾಜಿಕ ಸಂಪರ್ಕಗಳುಈ ವಾರ 28 ಹೊಸದು
ಹುಡುಗಿಯೊಬ್ಬಳೊಂದಿಗೆ ಖಾತೆಯ ಪ್ರೊಫೈಲ್ ಚಿತ್ರಗಳ ರಾಶಿ ಮತ್ತು ಪ್ಲಸ್ ಇಪ್ಪತ್ತೇಳು ಎಂದು ಹೇಳುವ ಬೂದು ಬಣ್ಣದ ವೃತ್ತ
ಅವರು ಯಾರೊಂದಿಗೆ ಚಾಟ್ ಮಾಡುತ್ತಾರೆಈ ವಾರ 8 ಹೊಸಬರು
ಹುಡುಗಿಯೊಬ್ಬಳೊಂದಿಗೆ ಖಾತೆಯ ಪ್ರೊಫೈಲ್ ಚಿತ್ರಗಳ ರಾಶಿ ಮತ್ತು ಪ್ಲಸ್ ಏಳು ಎಂದು ಹೇಳುವ ಬೂದು ಬಣ್ಣದ ವೃತ್ತ

ಹೊಂದಿಕೊಳ್ಳುವ ಸೆಟ್ಟಿಂಗ್‌ಗಳು

ಅವರ ಡಿಜಿಟಲ್ ಅನುಭವವನ್ನು ರೂಪಿಸಿ

ನಿಮ್ಮ ಟೀನ್ ಅವರ ಸುರಕ್ಷತೆ ಮತ್ತು ಸ್ವಾತಂತ್ರ್ಯವನ್ನು ಬೆಂಬಲಿಸಲು ಅವರು ಯಾರೊಂದಿಗೆ ಸಂವಹನ ನಡೆಸುತ್ತಾರೆ, ಅವರು ನೋಡಬಹುದಾದ ಕಂಟೆಂಟ್ ಮತ್ತು ಸ್ಕ್ರೀನ್ ಸಮಯದ ಕುರಿತಾದ ಸೆಟ್ಟಿಂಗ್‌ಗಳನ್ನು ಕಸ್ಟಮೈಸ್ ಮಾಡಲು ನಿಮ್ಮ ಟೀನ್ ಜೊತೆಗೆ ಸಹಯೋಗ ನಡೆಸಿ.

ಬಹು ಖಾತೆಗಳನ್ನು ಮೇಲ್ವಿಚಾರಣೆ ಮಾಡಿ

ಮೂವರು ಟೀನ್ಸ್ ನಗುತ್ತಾ ಫೋನ್ ಸುತ್ತಲೂ ಒಟ್ಟುಗೂಡಿದ್ದು, ಕಟ್ಟಡದ ಮುಂದೆ ನಿಂತಿರುವಾಗ ಸ್ಕ್ರೀನ್ ಮೇಲೆ ಏನನ್ನೋ ಹಂಚಿಕೊಳ್ಳುತ್ತಿದ್ದಾರೆ.

ಸಮಯ ಮಿತಿಗಳಲ್ಲಿ ಸಹಯೋಗಿಸಿ

ಕೌಚ್ ಮೇಲೆ ಕುಳಿತು ಫೋನ್ ಬಳಸುತ್ತಾ ನಗುತ್ತಿರುವ ಟೀನ್.

ಸಂಪರ್ಕ ಮತ್ತು ಕಂಟೆಂಟ್ ಸೆಟ್ಟಿಂಗ್‌ಗಳನ್ನು ವೀಕ್ಷಿಸಿ

ಸ್ಮಾರ್ಟ್‌ಫೋನ್ ಹಿಡಿದುಕೊಂಡು ನಗುತ್ತಿರುವ ಟೀನ್.

ಅವರು ಬೆಳೆದಂತೆ ಸೆಟ್ಟಿಂಗ್‌ಗಳನ್ನು ಸರಿಹೊಂದಿಸಿ

ಟೀನ್ ಮತ್ತು ವಯಸ್ಕರು ಕೌಚ್ ಮೇಲೆ ಕುಳಿತಿದ್ದು, ಇಬ್ಬರೂ ನಗುತ್ತಿರುವಾಗ ವಯಸ್ಕರಿಗೆ ತಮ್ಮ ಫೋನ್ ಅನ್ನು ತೋರಿಸುತ್ತಿರುವ ಟೀನ್.

ಯಾವುದೇ ಆ್ಯಪ್ ಜೊತೆಗೆ ಪ್ರಾರಂಭಿಸಿ

Facebook ಲೋಗೋ
Facebook ನಲ್ಲಿ ಮೇಲ್ವಿಚಾರಣೆ
Messenger ಲೋಗೋ
Messenger ನಲ್ಲಿ ಮೇಲ್ವಿಚಾರಣೆ
Instagram ಲೋಗೋ
Instagram ನಲ್ಲಿ ಮೇಲ್ವಿಚಾರಣೆ
Meta ಲೋಗೋ
Meta Horizon ಮತ್ತು Meta Quest ‌ನಲ್ಲಿ ಮೇಲ್ವಿಚಾರಣೆ

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ನಿಮ್ಮ ಪ್ರಶ್ನೆಗಳಿಗೆ, ಉತ್ತರಿಸಲಾಗಿದೆ


ಸಾಮಾನ್ಯ FAQ ಗಳು

Instagram, Facebook, Messenger ಅಥವಾ Meta Quest ನಲ್ಲಿ ಪೋಷಕರ ಮೇಲ್ವಿಚಾರಣೆಯನ್ನು ನಾನು ಹೇಗೆ ಹೊಂದಿಸುವುದು?ಪ್ರತಿಯೊಂದು ಆ್ಯಪ್‌‌ನಲ್ಲಿ ಲಭ್ಯವಿರುವ Meta ದ ಕುಟುಂಬ ಕೇಂದ್ರದ ಮೂಲಕ ನೀವು ಮೇಲ್ವಿಚಾರಣೆಯನ್ನು ಹೊಂದಿಸಬಹುದು ಮತ್ತು ನಿಮ್ಮ ಖಾತೆಯನ್ನು ನಿಮ್ಮ ಟೀನ್ ಅವರೊಂದಿಗೆ ಲಿಂಕ್ ಮಾಡುವ ಕುರಿತು ಅದು ನಿಮಗೆ ಮಾರ್ಗದರ್ಶನವನ್ನು ನೀಡುತ್ತದೆ. Meta Horizon ನಲ್ಲಿ, 10-12 ವರ್ಷ ವಯಸ್ಸಿನ ಬಳಕೆದಾರರು ತಮ್ಮ Meta Horizon ಖಾತೆಯನ್ನು ರಚಿಸಿದಾಗ ಸ್ವಯಂಚಾಲಿತವಾಗಿ ಮೇಲ್ವಿಚಾರಣೆಗೆ ದಾಖಲಾಗುತ್ತಾರೆ.
ಇಬ್ಬರೂ ಪೋಷಕರು ಅದೇ ಟೀನ್ ಖಾತೆಯನ್ನು ಮೇಲ್ವಿಚಾರಣೆ ಮಾಡಬಹುದೇ?ಇಲ್ಲ, ಟೀನ್ಸ್ ತಮ್ಮ ಖಾತೆಯನ್ನು ಬೆಂಬಲಿಸುವ ಒಬ್ಬ ಪಾಲಕರು ಅಥವಾ ಪೋಷಕರನ್ನು ಮಾತ್ರ ಹೊಂದಿರಬಹುದು. ಆದಾಗ್ಯೂ, ಪೋಷಕರು ಐದು ಖಾತೆಗಳವರೆಗೆ ಬೆಂಬಲಿಸಬಹುದು.
ನನ್ನ ಟೀನ್ ಮೇಲ್ವಿಚಾರಣೆಯನ್ನು ಆಫ್ ಮಾಡಬಹುದೇ?ಟೀನ್ಸ್ ಮೇಲ್ವಿಚಾರಣೆಯನ್ನು ನಿಲ್ಲಿಸಬಹುದು ಆದರೆ ನಿಮಗೆ ತಕ್ಷಣವೇ ಸೂಚಿಸಲಾಗುತ್ತದೆ. ಇದು ಪಾರದರ್ಶಕತೆ ಮತ್ತು ವಿಶ್ವಾಸವನ್ನು ಖಾತ್ರಿಗೊಳಿಸುತ್ತದೆ.
ನಾನು ಖಾಸಗಿ ಸಂದೇಶಗಳು ಅಥವಾ ಚಾಟ್ ಇತಿಹಾಸವನ್ನು ನೋಡಬಹುದೇ?ಇಲ್ಲ, Meta ದಲ್ಲಿರುವ ಮೇಲ್ವಿಚಾರಣಾ ಪರಿಕರಗಳನ್ನು ಟೀನ್ ಅವರ ಗೌಪ್ಯತೆಯನ್ನು ರಕ್ಷಿಸಲು ವಿನ್ಯಾಸಗೊಳಿಸಲಾಗಿದೆ. ನೀವು ವ್ಯಯಿಸಿದ ಸಮಯ ಮತ್ತು ಸಂಪರ್ಕ ಪಟ್ಟಿಗಳಂತಹ ಒಳನೋಟಗಳನ್ನು ನೋಡಬಹುದೆ ಹೊರತು ಸಂದೇಶದ ಕಂಟೆಂಟ್‌ನಲ್ಲ.

Facebook ಮತ್ತು Messenger FAQ ಗಳು

ನನ್ನ ಟೀನ್ ಸೇರಿಕೊಳ್ಳುವ Facebook ಗುಂಪುಗಳನ್ನು ನಾನು ಮೇಲ್ವಿಚಾರಣೆ ಮಾಡಬಹುದೇ?ಮೇಲ್ವಿಚಾರಣೆಯೊಂದಿಗೆ, ನಿಮ್ಮ ಟೀನ್ ಯಾವ ಗುಂಪುಗಳಿಗೆ ಸೇರಿಕೊಂಡಿದ್ದಾರೆ ಎಂಬುದನ್ನು ನೀವು ನೋಡಬಹುದು ಮತ್ತು ಹೊಸ ಗುಂಪು ಚಟುವಟಿಕೆಯ ಕುರಿತು ಅಪ್‌ಡೇಟ್‌ ಆಗಿರಬಹುದು.
ನನ್ನ ಟೀನ್‌ನ Facebook ಪೋಸ್ಟ್‌ಗಳು ಅಥವಾ ಪ್ರೊಫೈಲ್ ಅನ್ನು ಯಾರು ನೋಡುತ್ತಾರೆ ಎಂಬುದನ್ನು ನಾನು ನಿಯಂತ್ರಿಸಬಹುದೇ?ನೀವು ಪೋಸ್ಟ್‌ಗಳು, ಪ್ರೊಫೈಲ್ ಗೋಚರತೆ ಮತ್ತು ಸ್ನೇಹದ ವಿನಂತಿಗಳಿಗೆ ಸಂಬಂಧಿಸಿದ ಗೌಪ್ಯತೆ ಸೆಟ್ಟಿಂಗ್‌ಗಳನ್ನು ವೀಕ್ಷಿಸಬಹುದು ಮತ್ತು ನಿರ್ವಹಿಸಲು ಸಹಾಯ ಮಾಡಬಹುದು.
ನನ್ನ ಟೀನ್ Messenger ‌ನಲ್ಲಿ ಯಾರಿಗೆ ಸಂದೇಶ ಕಳುಹಿಸುತ್ತಿದ್ದಾರೆಂದು ನಾನು ನೋಡಬಹುದೇ?ನೀವು ಅವರ ಸಂಪರ್ಕ ಪಟ್ಟಿಯನ್ನು ವೀಕ್ಷಿಸಬಹುದು ಮತ್ತು ಇತ್ತೀಚಿನ ಸಂವಹನಗಳನ್ನು ನೋಡಬಹುದೆ ಹೊರತು ಖಾಸಗಿ ಸಂದೇಶಗಳ ಕಂಟೆಂಟ್ ಅನ್ನು ನೋಡಲಾಗುವುದಿಲ್ಲ.
Messenger ‌ನಲ್ಲಿ ನನ್ನ ಟೀನ್‌ಗೆ ಯಾರು ಸಂದೇಶ ಕಳುಹಿಸಬಹುದು ಎಂಬುದನ್ನು ನಾನು ಮಿತಿಗೊಳಿಸಬಹುದೇ?ಸಂದೇಶದ ವಿನಂತಿ ಸೆಟ್ಟಿಂಗ್‌ಗಳು ಸೇರಿದಂತೆ ನಿಮ್ಮ ಟೀನ್ ಅನ್ನು ಯಾರು ಸಂಪರ್ಕಿಸಬಹುದು ಎಂಬುದನ್ನು ನಿರ್ವಹಿಸಲು ಮೇಲ್ವಿಚಾರಣೆಯು ನಿಮಗೆ ಸಹಾಯ ಮಾಡುತ್ತದೆ.

Instagram FAQ ಗಳು

ನಾನು Instagram ನಲ್ಲಿ ನನ್ನ ಟೀನ್ ಯಾರನ್ನು ಅನುಸರಿಸುತ್ತಾರೆ ಎಂಬುದನ್ನು ನೋಡಬಹುದೇ?ಮೇಲ್ವಿಚಾರಣೆಯು ನಿಮ್ಮ ಟೀನ್ ಯಾರನ್ನು ಅನುಸರಿಸುತ್ತಾರೆ ಮತ್ತು ಅವರನ್ನು ಯಾರು ಅನುಸರಿಸುತ್ತಾರೆ ಎಂಬುದನ್ನು ವೀಕ್ಷಿಸಲು ನಿಮಗೆ ಅನುಮತಿಸುತ್ತದೆ, ಇದು ಅವರ ಸಂಪರ್ಕಗಳ ಕುರಿತು ನೀವು ಮಾಹಿತಿಯುಕ್ತವಾಗಿರಲು ಸಹಾಯ ಮಾಡುತ್ತದೆ.
Instagram ‌ನಲ್ಲಿರುವ ಅನ್ವೇಷಣೆ ಅಥವಾ Reels ನಲ್ಲಿ ನನ್ನ ಟೀನ್ ಏನನ್ನು ನೋಡುತ್ತಾರೆ ಎಂಬುದನ್ನು ನಾನು ಮಿತಿಗೊಳಿಸಬಹುದೇ?ಅನ್ವೇಷಣೆ ಮತ್ತು Reels ಅನ್ನು ಸಂಪೂರ್ಣವಾಗಿ ಕಸ್ಟಮೈಸ್ ಮಾಡಲು ಸಾಧ್ಯವಿಲ್ಲ, ಆದರೆ ನಿಮ್ಮ ಟೀನ್ Instagram ನಲ್ಲಿ ಎಷ್ಟು ಸಮಯವನ್ನು ವ್ಯಯಿಸುತ್ತಾರೆ ಎಂಬುದನ್ನು ನೀವು ನೋಡಬಹುದು ಮತ್ತು ಧನಾತ್ಮಕ ಬಳಕೆಯನ್ನು ಪ್ರೋತ್ಸಾಹಿಸಬಹುದು.
ನಮ್ಮ ಟೀನ್ Instagram ನಲ್ಲಿ ಯಾರ ಕುರಿತಾದರು ವರದಿಗಳನ್ನು ಮಾಡಿದಲ್ಲಿ ನನಗೆ ತಿಳಿಸಲಾಗುತ್ತದೆಯೇ?ನಿಮ್ಮ ಟೀನ್ ವರದಿ ಮಾಡಿದ ಕಂಟೆಂಟ್ ಅಥವಾ ಖಾತೆಗಳನ್ನು ಹಂಚಿಕೊಂಡಾಗ ನೀವು ನೋಟಿಫಿಕೇಶನ್‌ಗಳನ್ನು ಪಡೆಯುತ್ತೀರಿ, ಅದು ಸಂಭಾವ್ಯ ಸುರಕ್ಷತಾ ಕಾಳಜಿಗಳ ಕುರಿತು ನಿಮಗೆ ಒಳನೋಟವನ್ನು ನೀಡುತ್ತದೆ.
ನನ್ನ ಟೀನ್‌ನ ಬಳಕೆಯ ಕುರಿತು ನಾನು ಸ್ವೀಕರಿಸುವ ಇತರ ನೋಟಿಫಿಕೇಶನ್‌ಗಳಿವೆಯೇ?ಅವರ ಟೀನ್ ಕಡಿಮೆ ಅವಧಿಯಲ್ಲಿ ಆತ್ಮಹತ್ಯೆ ಅಥವಾ ಸ್ವಯಂ-ಹಾನಿಗೆ ಸಂಬಂಧಿಸಿದ ಪದಗಳನ್ನು ಹುಡುಕಲು ಪುನರಾವರ್ತಿತವಾಗಿ ಪ್ರಯತ್ನಿಸಿದರೆ ಮೇಲ್ವಿಚಾರಣೆಯನ್ನು ಬಳಸಿಕೊಂಡು Instagram ಪೋಷಕರಿಗೆ ಸೂಚಿಸುತ್ತದೆ. ಹೆಚ್ಚಿನ ಟೀನ್ಸ್ Instagram ನಲ್ಲಿ ಆತ್ಮಹತ್ಯೆ ಮತ್ತು ಸ್ವಯಂ-ಹಾನಿಯ ಕಂಟೆಂಟ್ ಅನ್ನು ಹುಡುಕಲು ಪ್ರಯತ್ನಿಸುವುದಿಲ್ಲ ಮತ್ತು ಅವರು ಹಾಗೆ ಮಾಡಿದಾಗ, ನಮ್ಮ ನೀತಿಯು ಈ ಹುಡುಕಾಟಗಳನ್ನು ಬ್ಲಾಕ್ ಮಾಡುವುದಾಗಿದ್ದು, ಬದಲಿಗೆ ಅವರನ್ನು ಬೆಂಬಲವನ್ನು ನೀಡಬಹುದಾದ ಸಂಪನ್ಮೂಲಗಳು ಮತ್ತು ಸಹಾಯವಾಣಿಗಳಿಗೆ ನಿರ್ದೇಶಿಸಲಾಗುತ್ತದೆ. ತಮ್ಮ ಟೀನ್ ಪದೇ ಪದೇ ಈ ಕಂಟೆಂಟ್ ಅನ್ನು ಹುಡುಕಲು ಪ್ರಯತ್ನಿಸುತ್ತಿದ್ದರೆ ಪೋಷಕರಿಗೆ ತಿಳಿದಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಮತ್ತು ಅವರ ಟೀನ್ ಅನ್ನು ಬೆಂಬಲಿಸಲು ಅಗತ್ಯವಿರುವ ಸಂಪನ್ಮೂಲಗಳನ್ನು ನೀಡಲು ಈ ಎಚ್ಚರಿಕೆಗಳನ್ನು ವಿನ್ಯಾಸಗೊಳಿಸಲಾಗಿದೆ.

Meta Horizon ಮತ್ತು Meta Quest FAQ ಗಳು

ನಮ್ಮ ಮಗುವಿನ Meta Quest ಹೆಡ್‌ಸೆಟ್‌ನಲ್ಲಿ ನಾನು ಗೇಮ್‌ಗಳು, ಆ್ಯಪ್‌ಗಳು ಅಥವಾ Worlds ಅನ್ನು ಬ್ಲಾಕ್ ಮಾಡಬಹುದೇ?ಹೌದು, ನೀವು ವಯಸ್ಸಿನ ರೇಟಿಂಗ್‌ಗಳು ಮತ್ತು ಕಂಟೆಂಟ್ ಪ್ರಕಾರವನ್ನು ಆಧರಿಸಿ ಆ್ಯಪ್‌‌ಗಳನ್ನು ಅನುಮೋದಿಸಬಹುದು ಅಥವಾ ನಿರ್ಬಂಧಿಸಬಹುದು.
Meta Horizon ಮತ್ತು Meta Quest ನಲ್ಲಿ ನನ್ನ ಮಗುವಿನ ಸ್ಕ್ರೀನ್‌ ಸಮಯವನ್ನು ನಾನು ಹೇಗೆ ನಿರ್ವಹಿಸಬಹುದು?ನೀವು ದೈನಂದಿನ ಮಿತಿಗಳನ್ನು ಹೊಂದಿಸಬಹುದು, ವಿರಾಮಗಳನ್ನು ನಿಗದಿಪಡಿಸಬಹುದು ಮತ್ತು ನಿಮ್ಮ ಟೀನ್ ಪ್ರತಿ ಆ್ಯಪ್‌ನಲ್ಲಿ ಮತ್ತು Worlds ನಾದ್ಯಂತ ಎಷ್ಟು ಸಮಯವನ್ನು ವ್ಯಯಿಸುತ್ತಾರೆ ಎಂಬುದನ್ನು ವೀಕ್ಷಿಸಬಹುದು.
ನನ್ನ ಟೀನ್ Meta Quest ನಲ್ಲಿ ಹೊಸ ಗೇಮ್ ಅನ್ನು ಇನ್‌ಸ್ಟಾಲ್ ಮಾಡಿದರೆ ನನಗೆ ತಿಳಿಯುತ್ತದೆಯೇ?ನಿಮ್ಮ ಟೀನ್ ಆ್ಯಪ್‌ಗಳನ್ನು ಸೇರಿಸಿದಾಗ ಅಥವಾ ತೆಗೆದುಹಾಕಿದಾಗ ನೀವು ನೋಟಿಫಿಕೇಶನ್‌ಗಳನ್ನು ಸ್ವೀಕರಿಸುತ್ತೀರಿ ಈ ಮೂಲಕ ನೀವು ಮಾಹಿತಿಯುಕ್ತವಾಗಿರಬಹುದು.

ಅಂತರ್ನಿರ್ಮಿತ ರಕ್ಷಣೆಗಳನ್ನು ಅನ್ವೇಷಿಸಿ

Facebook ಲೋಗೋ

Facebook ಮತ್ತು Messenger ನಲ್ಲಿ ಅಂತರ್ನಿರ್ಮಿತ ರಕ್ಷಣೆಗಳು

ಇನ್ನಷ್ಟು ತಿಳಿಯಿರಿ
Instagram ಲೋಗೋ

Instagram ನಲ್ಲಿ ಅಂತರ್ನಿರ್ಮಿತ ರಕ್ಷಣೆಗಳು

ಇನ್ನಷ್ಟು ತಿಳಿಯಿರಿ
Meta ಲೋಗೋ

Meta Quest ಮತ್ತು Horizon ‌ನಲ್ಲಿ ಅಂತರ್ನಿರ್ಮಿತ ರಕ್ಷಣೆಗಳು

ಇನ್ನಷ್ಟು ತಿಳಿಯಿರಿ